Welcome to Daasaanugraha!
Daasaanugraha aims to revive the blissful experience of the Daasas of the Daasa-parampara. The songs composed by the DasarugaLu are deep-rooted in God-love or Bhakthi. Even a common listener can attain great joy listening to or even by just reading those great compositions.
The great Daasas of Karnataka, namely Shri Purandara Dasa, Shri Kanaka Daasa, Shri Jagannaatha Dasa, to name a few, have enriched the music and literature of Karnataka, leaving behind a historical tradition being followed by generations after generations, here in Karnataka and beyond.
Here we present history, anecdotes, related-images, lyrics-collections, swara-collections, web-links of the tunes believed to be originally adapted by the composers themselves. Swaras to current popular versions of the songs also could be found. We hope the blog benefits every visitor.
|| Harihi Om Tat Sat ||
|| Shree GurubhyO Namaha ||
ದಾಸಾನುಗ್ರಹಕ್ಕೆ ಸರ್ವರಿಗೂ ಸ್ವಾಗತ
ದಾಸಾನುಗ್ರಹವು ಎಲ್ಲರನ್ನು ದಾಸಶೇಷ್ಠರ ಅನುಭವ ಲೋಕಕ್ಕೆ ಕೊಂಡೊಯ್ಯುವ ಒಂದು ಕಿರು ಪ್ರಯತ್ನ. ಕರ್ನಾಟಕದ ದಾಸರುಗಳ ರಚನೆಗಳು ಅತ್ಯಂತ ಭಕ್ತಿ-ಪ್ರಧಾನವಾಗಿದ್ದು, ಓರ್ವ ಸಾಮಾನ್ಯ ಕೇಳುಗನ ಅಥವಾ ಓದುಗನ ಹೃದಯವನ್ನೂ ಸಂತೋಷದಿಂದ ತುಂಬುವಂತಾಗಿವೆ.
ಕರ್ನಾಟಕದ ದಾಸಶ್ರೇಷ್ಠರಲ್ಲಿ ಮಹನೀಯರಾದ ಶ್ರೀ ಪುರಂದರ ದಾಸರು, ಶ್ರೀ ಕನಕ ದಾಸರು, ಶ್ರೀ ಜಗನ್ನಾಥ ದಾಸರು
ಮತ್ತು ಇನ್ನಷ್ಟು ಹಲವರು ಕರ್ನಾಟಕದ ಸಾಹಿತ್ಯ ಮತ್ತು ಸಂಗೀತವನ್ನು ಶ್ರೀಮಂತಗೊಳಿಸಿ, ಒಂದು ಅದ್ಭುತವಾದ ಐತಿಹಾಸಿಕ ಪರಂಪರೆಯನ್ನು ಬಿಟ್ಟು ಹೋಗಿದ್ದು, ಪೀಳಿಗೆಗಳ ಮೇಲೆ ಪೀಳಿಗೆಗಳು ಇದನ್ನು ಅನುಸರಿಸಿ ಬಂದಿವೆ, ಬರುತ್ತಿವೆ, ಮತ್ತು ಇನ್ನಷ್ಟು ಹಲವು ಬರಲಿವೆ.
ಇಲ್ಲಿ ನಾವು ದಾಸಶ್ರೇಷ್ಠರುಗಳಿಗೆ ಸಂಬಂಧಿಸಿದ ಇತಿಹಾಸ, ಕಿರು-ಘಟನೆಗಳು , ಚಿತ್ರಗಳು , ಸಾಹಿತ್ಯ ಹಾಗೂ ಸ್ವರಗಳಿಂದ ಕೂಡಿದ ಸಾಹಿತ್ಯ , ಮತ್ತು ದಾಸರುಗಳು ತಾವೇ ಸ್ವತಃ ರಾಗ ಸಂಯೋಜನೆ ಮಾಡಿದ್ದು ಎಂದು ನಂಬಲ್ಪಟ್ಟ ಪದಗಳ ಅಂತರ್ಜಾಲದ "Links"ಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಇದರ ಸದುಪಯೋಗ ಎಲ್ಲರಿಗೂ ಆಗಲಿ ಎಂಬುದು ನಮ್ಮ ಆಶಯ.
|| ಹರಿಃ ಓಂ ತತ್ ಸತ್ ||
|| ಶ್ರೀ ಗುರುಭ್ಯೋ ನಮಃ ||
Click on the following link to listen to home-made recordings of some classical music compositions:

![]() |
| ಶ್ರೀ ಪುರಂದರ ದಾಸರು |
![]() |
| ಶ್ರೀ ಕನಕದಾಸರು |

No comments:
Post a Comment